भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Aestivation

ಪುಷ್ಪದಳ ಜೋಡಣೆ; ಪುಷ್ಪಪತ್ರಜೋಡಣೆ (ದಳವಿನ್ಯಾಸ)
(ಸಸ್ಯಶಾಸ್ತ್ರದ ಪದ)
ಗ್ರೀಷ್ಮ ಸುಪ್ತಾವಸ್ಥೆ; ಗ್ರೀಷ್ಮನಿಷ್ಕ್ರಿಯತೆ (ಗ್ರೀಷ್ಮಸುಪ್ತಿ)
(ಪ್ರಾಣಿಶಾಸ್ತ್ರದ ಪದ).

Affinity

ಸಾದೃಶ್ಯ (ಬಂಧುತ್ವ; ಆಸಕ್ತಿ).

Agamy

ಅಯುಗ್ಮತೆ (ಅಯುಗ್ಮನ).

Age

ಯುಗ; ಆಯು; ವಯಸ್ಸು.

Ageing

ವಯಸ್ಸಾಗುವಿಕೆ (ವಯೋವೃದ್ಧಿ).

Aggregate

ಸಮಷ್ಟಿ (ಪುಂಜ).

Agriculture

ವ್ಯವಸಾಯ; ಕೃಷಿ (ಕೃಷಿ ವಿಜ್ಞಾನ).

Airborne

ವಾಯುಸ್ಥ (ವಾಯುವಾಹಿತ).

Albinism

ಶ್ವೇತವರ್ಣೀಯತೆ (ರಂಜಕಹೀನತೆ).

Albumen

ಭ್ರೂಣಾಹಾರ; ಶ್ವೇತಕ; ಬಂಡಾರ (ಆಲ್ಭೂಮೆನ್).

Algae

ಪಾಚಿ (ಶೈವಲ).

Alimentary canal

ಅನ್ನನಾಳ (ಪೌಷ್ಟಿಕನಾಳಿ).

Allantois

ಹೊಕ್ಕಳುಬಳ್ಳಿ (ಅಪರಾಪೋಷಿಕಾ).

Allele

ಯುಗ್ಮವಿಕಲ್ಪೀ.

Allelomorph

ಯುಗ್ಮವಿಕಲ್ಪೀ.

Alternate

ಪರ್ಯಾಯಕ (ಏಕಾಂತರ).

Alternation

ಪರ್ಯಾಯ (ಏಕಾಂತರಣ).

Alveolus

1. ದಂತ ಉಲುಖಲ; 2. ಬಟ್ಟಲಿನಂತಹ; ಕುಳಿಯಂತಹ
(ಕೋಶ್ತಕ).

Amnion

ಭ್ರೂಣವೇಷ್ಟತೆ (ಉಲ್ಟ).

Anabolism

ಚಯ.

Search Dictionaries

Loading Results

Follow Us :   
  Download Bharatavani App
  Bharatavani Windows App