भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Ventral

ಕೆಳಭಾಗ; ಹೊಟ್ಟೆಭಾಗ (ಅಂಕೀಯ).

Ventricle

ಹೃತ್ಕುಕ್ಷಿ (ನಿಲಯ).

Vertebrate

ಕಶೇರುಕ (ಕಶೇರುಕೀ).

Virus

ನಂಜು (ವಿಷಾಣು).

Viscera

ಒಳಾಂಗಗಳು (ಅಂತರಂಗ).

Vulva

ಯೋನಿಮುಖ (ಭಗ).

Weed

ಕಳೆ.

Wing

ರೆಕ್ಕೆ (ಪಕ್ಷ).

Worm

ಹುಳು (ಕ್ರಿಮಿ).

Xanthophyll

ಪರ್ಣಪೀತ (ಜಾಂತೊಫಿಲ್).

Xanthoplant

ಪೀತಲವಕ.

Xylem

ನೀರುಕೊಳವೆ (ದಾರು).

Yeast

ಹುದುಗುಜೀವಿ (ಖಮೀರ).

Zoology

ಪ್ರಾಣಿ ವಿಜ್ಞಾನ (ಪ್ರಾಣಿಶಾಸ್ತ್ರ).

Zygomorphic

ಏಕತ್ರಿಜ್ಯ ಸಮಭಾಗೀಯ (ಏಕವ್ಯಾಸ ಸಮಮಿತ).

Zygomorphy

ಏಕತ್ರಿಜ್ಯ ಸಮಭಾಗಿ (ಏಕವ್ಯಾಸ ಸಮಮಿತಿ).

Zygospore

ಯುಗ್ಮಬೀಜಾಣು (ಯುಗ್ಮಾಣು).

Zygote

ಯುಗ್ಮಕ; ಜಂಪತಿ; ತೆಕ್ಕೆಕಣ (ಯುಗ್ಮಜ).

Search Dictionaries

Loading Results

Follow Us :   
  Download Bharatavani App
  Bharatavani Windows App