भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Anaerobe

ಅವಾಯುಜೀವಿ (ಅವಾಯುಜೀವ).

Anaerobic

ಆಮ್ಲಜನಕ ನಿರಪೇಕ್ಷಿ (ಅವಾಯುಜೀವಿ).

Analogous

ಸಾದೃಶ್ಯ; ಅನುರೂಪ (ಸಮವೃತ್ತಿ).

Analogy

ಸಾದೃಶ್ಯತೆ; ಅನುರೂಪತೆ (ಸಮವೃತ್ತಿಕಾ).

Anaphase

ಪಶ್ಚಾವಸ್ಥಾ.

Anatomy

ದೇಹರಚನಾಶಾಸ್ತ್ರ; ದೇಹರಚನೆ (ಶರೀರರಚನಾ ವಿಜ್ಞಾನ).

Androecium

ಪುಂಕೇಸರ (ಪುಮಂಗ).

Androsome

ಪುಂಸೂತ್ರ.

Anemophilous

ವಾಯುಪರಾಗಿತ; ವಾಯುಪರಾಗಿ.

Anemophily

ವಾಯುಪರಾಗಯಣ.

Angiosperm

ಆವೃತಬೀಜ; ಗುಪ್ತಬೀಜ.

Animal

ಪ್ರಾಣಿ; ಜಂತು.

Annual

ವಾರ್ಷಿಕ (ವರ್ಷೀಯ; ವರ್ಷಜೀವೀ).

Annulus

ಉಂಗುರ (ವಲಯ).

Antenna

ಕುಡಿಮೀಸೆ (ಶೃಂಗಿಕಾ).

Anterior

ಮುಂಭಾಗದ (ಅಗ್ರ).

Anther

ಪರಾಗಾಶಯ (ಪರಾಗಕೋಶ).

Antheroid

ಪುಲ್ಲಿಂಗಾಣು (ಪುಮಣು).

Antibiotic

ಪ್ರತಿಜೈವಿಕ (ಪ್ರತಿಜೀವೀ).

Antibody

ರೋಧವಸ್ತು (ಪ್ರತಿಪಿಂಡ).

Search Dictionaries

Loading Results

Follow Us :   
  Download Bharatavani App
  Bharatavani Windows App