भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Anus

ಗುದದ್ವಾರ (ಮಲದ್ವಾರ).

Aorta

ಮಹಾಪಧಮನಿ (ಮಹಾಧಮನೀ).

Ape

ಬಾಲವಿಲ್ಲದ ಕೋತಿ (ಅಪುಚ್ಛ ಕಪಿ).

Apogamy

ಲಿಂಗಾಣುರಾಹಿತ್ಯತೆ (ಅಪಯುಗ್ಮನ).

Apospory

ಬೀಜಾಣುರಾಹಿತ್ಯತೆ (ಅಪಬೀಜಾಣುತಾ).

Appendix

ಕರುಳುಪುಚ್ಛ (ಅಪೆಂಡಿಕ್ಸ್).

Artery

ಅಪಧಮನಿ (ಧಮನೀ).

Asexual

ನಿರ್ಲೈಂಗಿಕ (ಅಲೈಂಗಿಕ; ಅಯೌನ).

Assimilation

ದೇಹಗತ; ರಕ್ತಗತ (ಸ್ವಾಂಗೀಕರಣ).

Association

ಸಹಸಂಘ (ಸಹವಾಸ; ಕೂಟ; ಒಡನಾಟ).

Asymmetrical

ಅಸಮರೂಪಿ (ಅಸಮಮಿತ).

Asymmetry

ಅಸಮರೂಪತೆ; ಅಸಮಮಿತಿ.

Atavism

ಪೂರ್ವಜಪುನರಾವರ್ತನ; ಪೂರ್ವಜತಾ.

Auditory

ಶ್ರವಣ.

Auricle

1. ಅಳಿಂದ; 2. ಪಾಲಿ; 3. ಹೃತ್ಕರ್ಣ (ಕರ್ಣ ಪಲ್ಲವ).

Autecology

ಸ್ವಪರಿಸರಶಾಸ್ತ್ರ (ಸ್ವಪರಿಸ್ಥಿತಿ ವಿಜ್ಞಾನ; ವ್ಯಷ್ಟಿ ಪರಿಸ್ಥಿತಿ ವಿಜ್ಞಾನ).

Autosome

ನಿರ್ಲಿಂಗ ವರ್ಣತಂತು (ಅಲಿಂಗಸೂತ್ರ).

Axil

ಕಂಕುಳು; ಅಕ್ಷೀಯ (ಕಕ್ಷ).

Axis

ಅಕ್ಷ.

Back cross

ಹಿಂಸಂಕರಣ (ಪೂರ್ವಜ ಸಂಕರೀಕರಣ).

Search Dictionaries

Loading Results

Follow Us :   
  Download Bharatavani App
  Bharatavani Windows App