भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Bacteria

ದಂಡಾಣು; ಬ್ಯಾಕ್ಟೀರಿಯ (ಜೀವಾಣು).

Basipetal

ಅಧೋವರ್ಧಿ (ತಲಾಭಿಸಾರೀ).

Biennial

ದ್ವಿವಾರ್ಷಿಕ; ಎರಡು ವರ್ಷಕ್ಕೊಮ್ಮೆ (ದ್ವಿವರ್ಷೀಯ; ದ್ವಿವರ್ಷಾಜೀವೀ).

Bile

ಪಿತ್ತರಸ (ಪಿತ್ತ).

Binomial

ದ್ವಿನಾಮ (ದ್ವಿಪದ).

Binomial nomenclature

ದ್ವಿನಾಮಕರಣ (ದ್ವಿಪದ ನಾಮ ಪದ್ಧತೀ).

Bio-

ಜೈವ; ಜೀವ.

Biogenesis

ಜೀವಜನನ.

Biology

ಜೀವಶಾಸ್ತ್ರ (ಜೀವ ವಿಜ್ಞಾನ).

Biometry

ಆಯುರ್ದಾಯ; ಜೀವಗಣಿತ (ಜೀವಮಿತಿ).

Bionomics

ಜೀವಾವರಣಶಾಸ್ತ್ರ (ಜೀವಪರಿಸರ ವಿಜ್ಞಾನ; ಜೀವಪರಿಸ್ಥಿತಿ ವಿಜ್ಞಾನ).

Bisexual

ದ್ವಿಲಿಂಗಿ (ದ್ವಿಲಿಂಗೀ).

Bivalent

ಯುಗಲಿಜೋಡಿಸೂತ್ರ; ದ್ವಿಸಂಯೋಗ ಶಕ್ತ (ದ್ವಿಸಂಯೋಜೀ).

Blade

ಫಲಕ.

Blastoderm

ನನೆಚರ್ಮ (ಕೊರಕ; ಚರ್ಮ).

Blastokinesis

ಕೊರಕ-ಕ್ರಮಣ (ನನೆಕಣ).

Blastomere

ಫಲಿತಂಡಾಣುಕಣ (ಕೊರಕ-ಖಂಡ).

Blastopore

ನನೆಗಂಡಿ ; ಜಠರಗಂಡಿ; ಮುಂಬಾಯಿ (ಕೊರಕ-ರಂಧ್ರ).

Blastula

ದುಂಡೆಳೆಕೋಶ; ಮೊಳೆಗ (ಕೊರಕ).

Bleeding

1. ರಸ ಸ್ರವಣ (ಸಸ್ಯಶಾಸ್ತ್ರದ ಪದ);
2. ರಕ್ತ ಸ್ರವಣ (ಪ್ರಾಣಿಶಾಸ್ತ್ರದ ಪದ ರಕ್ತಸ್ರಾವ).

Search Dictionaries

Loading Results

Follow Us :   
  Download Bharatavani App
  Bharatavani Windows App