भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Blood

ರುಧಿರ; ರಕ್ತ.

Body

1. ಶರೀರ; ದೇಹ; ಕಾಯ; 2. ಪಿಂಡ.

Bone

ಅಸ್ತಿ; ಹಡ್ಡಿ (ಮೂಳೆ).

Botany

ಸಸ್ಯಶಾಸ್ತ್ರ (ಉದ್ಭಿದ ವಿಜ್ಞಾನ ; ವನಸ್ಪತಿ ವಿಜ್ಞಾನ).

Bract

ಪುಷ್ಪಪತ್ರ.

Brain

ಮಿದುಳು (ಮಸ್ತಿಷ್ಕ).

Breathing

ಶ್ವಾಸ.

Breed

ಜಾತ; ನಸಲಾ.

Breeding

ತಳಿ ಸಂವರ್ಧನೆ (ಪ್ರಜನನ).

Bud

ಮೊಗ್ಗು.

Budding

ಮೊಗ್ಗು ಹಾಕುವಿಕೆ; ಮೊಗ್ಗಾಗುವಿಕೆ; ಕಣ್ಣು ಹಾಕುವಿಕೆ (ಮುಕುಲನ).

Bundle

ಕಂತೆ; ಪಿಂಡಿ (ಪೂಲ).

Caducous

ಆಶುಪಾತಿ (ಶೀಘ್ರಪಾತೀ).

Caecum

ಮೂಗರುಳು (ಅಂಡುಕ; ಅಂಧಾಂತ್ರ).

Calyx

ಪುಷ್ಪಪಾತ್ರ (ಬಾಹ್ಯದಳ ಮಂಡಲ).

Cambium

ವರ್ಧನಸ್ತರ (ಏಧಾ).

Canine

ಕೋರೆಹಲ್ಲು (ರಡನಕ).

Capillary

1. ಕೇಶಿಕಾ (ನಾಮಪದ); 2. ಲೋಮನಾಳ (ಕೈಶಿಕ) (ಗುಣವಾಚಕ).

Cardiac

1. ಹೃದಯದ (ಹೃದಯೀ); 2. ಜಠರಾಗಮಿ.

Carina

ಅಂಗೇರು (ನೌತಲ).

Search Dictionaries

Loading Results

Follow Us :   
  Download Bharatavani App
  Bharatavani Windows App