भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Carnivore

ಮಾಂಸಭಕ್ಷಕ (ಮಾಂಸಾಹಾರೀ).

Carpal

ಮಣಿಬಂಧಕ (ಮಣಿಬಂಧಿಕಾ).

Carpel

ಶಲಾಕಾಕೋಶ (ಸ್ತ್ರೀಕೇಸರ).

Carpus

ಮಣಿಕಟ್ಟು (ಮಣಿಬಂಧ).

Carrier

ವಾಹಕ.

Cartilage

ಮೃದ್ವಸ್ಥಿ; ಮೆಲ್ಲೆಲುಬು; ಉಪಾಸ್ಥಿ.

Catabolism

ಅಪಚಯ.

Cavity

ಗುಳಿ (ಗುಹಾ; ಗುಹಿಕಾ; ಗಹ್ವರ; ಕುಹರ).

Cell

ಕೋಶ; ಕೋಶಿಕಾ.

Centriole

ತಾರಕ ಕೇಂದ್ರ.

Centron

ಗುಣಸೂತ್ರ ಬಿಂದು.

Centros

ತಾರಕ ಕಾಯ.

Centrun

ಬೆನ್ನುಮೂಳೆ (ಕಶೇರುಕಾಯ).

Cephalo

ಶಿರೋವಕ್ಷ.

Cerebell

ಹಿಮ್ಮಿದುಳು (ಆನುಮಸ್ತಿಷ್ಕ).

Cerebru

ಮುಮ್ಮಿದುಳು (ಪ್ರಮಸ್ತಿಷ್ಕ).

Chalaza

ನಿಭಾಗ; ಶ್ವೇತಕರಜ್ಜು (ಚಲಾಜ).

Character

ವೈಶಿಷ್ಟ್ಯ (ಲಕ್ಷಣ).

Characters

ಲಕ್ಷಣಗಳು; ವೈಶಿಷ್ಟ್ಯತೆಗಳು (ವಿಶೇಷತಾ).

Chlorophyll

ಪತ್ರಹರಿತ್ತು (ಕ್ಲೋರೋಫಿಲ್).

Search Dictionaries

Loading Results

Follow Us :   
  Download Bharatavani App
  Bharatavani Windows App