भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Choloroplast

ಹರಿದ್ರೇಣು (ಹರಿತ್ಲವಕ).

Cholorosis

ಹರಿತ್ಹೀನತೆ (ಕ್ಲೋರೋಫಿಲ್ -ನ್ಯೂನತಾ).

Chondriosome

ಕಾಂಡ್ರಿಯೋಸೋಮ್.

Cross over

ಅಡ್ಡ ಹಾಯಿಕೆ (ಜೀನವಿನಿಮಯ; ಸೂತ್ರವಿನಿಮಯ).

Chord

ಬೀವು; ಹುರಿ (ಮೇರುರಜ್ಜು ).

Chordate

ಬೆನ್ನುಹುರಿಪ್ರಾಣಿ (ಮೇರುರಜ್ಜು ಪ್ರಾಣಿ).

Chorion

ಜರಾಯು.

Chromatophore

ವರ್ಣಗ್ರಾಹಿಲವಕ (ವರ್ಣಧರ).

Chromoplast

ವರ್ಣಲವಕ.

Chromosome

ವರ್ಣತಂತು (ಗುಣಸೂತ್ರ).

Cilia (Cilium)

ಕಶಾಂಗಗಳು (ರೋಮಕ).

Circulation

ಪರಿಚಲನೆ (ಸಂವಹನ; ಪರಿಸಂಚರಣ).

Class

ವರ್ಗ.

Classification

ವರ್ಗೀಕರಣ.

Cleavage

ವಿಭಜನೆ (ವಿದಳನ).

Clitellum

ಪರ್ಯಾಣಿಕ (ಕ್ಲಿಟೆಲ್ಲಮ್).

Cloaca

ಮಲಮೂತ್ರ ಕೂಪ (ಅವಸ್ಕರ).

Cochlea

ಕರ್ಣಾವರ್ತ.

Cocoon

ಗೂಡು.

Code

1. ಸಂಹಿತೆ (ಸಂಹಿತಾ); 2. ಸಂಕೇಶ.

Search Dictionaries

Loading Results

Follow Us :   
  Download Bharatavani App
  Bharatavani Windows App