भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Daughter

ಮರಿ; ಮಗಳು (ಸಂತತಿ).

Deciduous

ಎಲೆ ಉದುರುವ; ಪರ್ಣಪಾತಿ (ಪಾತೀ).

Dermis

ಚರ್ಮ; ಹೊದಿಕೆ (ಅಂತಸ್ತ್ವಚ; ಅಂತಸ್ತ್ವಕ್).

Development

ಬೆಳವಣಿಗೆ (ವಿಕಾಸ; ಪರಿವರ್ಧನ).

Diaphragm

ವಪೆ (ಮಧ್ಯಪಟ).

Diastole

ವ್ಯಾಕೋಚನ (ಅನುಶಿಥಿಲನ).

Dichotomy

ದ್ವಿಕವಲು (ದ್ವಿಭಾಜನ).

Dicot

ದ್ವಿದಳ (ದ್ವಿಬೀಜಪತ್ರೀ).

Differentiation

ವಿಭೇದೀಕರಣ.

Digestion

ಜೀರ್ಣ (ಪಚನ).

Digit

ಬೆರಳು; ಅಂಕಿ (ಅಂಗುಲಿ).

Dimorphism

ದ್ವಿರೂಪತೆ (ದ್ವಿರೂಪತಾ).

Dispersal

ಪ್ರಸಾರ (ಪರಿಕ್ಷೇಪನ).

Dissection

ಛೇದ; ಸೀಳು (ವಿಚ್ಛೇದನ).

Division

ವಿಭಾಗ (ಪ್ರಭಾಗ).

Dorsal

ಬೆನ್ನುಭಾಗ (ಪೃಪ್ತೀಯ).

Duodemum

ದುರಾರ್ಗರುಳು (ಗ್ರಹಣೀ).

Search Dictionaries

Loading Results

Follow Us :   
  Download Bharatavani App
  Bharatavani Windows App