भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Ear

ತೆನೆ; ಕಿವಿ (ಬಾಲ; ಕರ್ಣ).

Ecology

ಪರಿಸರಶಾಸ್ತ್ರ (ಪರಿಸರವಿಜ್ಞಾನ; ಪರಿಸ್ಥಿತಿ ವಿಜ್ಞಾನ).

Ecosystem

ಪರಿಸರ ವ್ಯವಸ್ಥೆ (ಪರಿಸರ ವ್ಯವಸ್ಥಾ; ಪರಿಸ್ಥಿತಿ ವ್ಯವಸ್ಥಾ).

Egg

ಅಂಡ.

Embryo

ಭ್ರೂಣ.

Embryology

ಭ್ರೂಣಶಾಸ್ತ್ರ (ಭ್ರೂಣವಿಜ್ಞಾನ).

Endodermis

ಒಳಚರ್ಮ; ಒಳಹೊದಿಕೆ (ಅಂತಸ್ತ್ವಕ್; ಅಂತಸ್ತ್ವಚಾ).

Endoplasm

ಒಳದ್ರವ್ಯ (ಅಂತರ್ದ್ರವ್ಯ).

Endoskelton

ಒಳಅಸ್ಥಿ (ಅಂತಹಕಂಕಾಲ).

Energy

ಶಕ್ತಿ (ಊರ್ಜ).

Environment

ಪರಿಸರ.

Enzyme

ಕಿಣ್ವ (ಎನ್ಜೈಮ್).

Epidermis

ಮೇಲುಚರ್ಮ; ಮೇಲುಹೊದಿಕೆ (ಬಾಹ್ಯಸ್ತ್ವಕ್; ಬಾಹ್ಯಸ್ತ್ವಚಾ).

Epididymis

ಉಪವೃಷಣ (ಅಧಿವೃಷಣ).

Epigeal

ಮಣ್ಣು ಹೊರಗಿನ (ಉಪರಿಭೂಮಿಕ; ಮೃದ್ಭೇದೀ).

Epiglottis

ಕಿರುನಾಲಗೆ (ಕಂಠಚ್ಛಾದ).

Epithelium

ಹೊರಚರ್ಮ (ಉಪಕಲಾ).

Erythrocyte

ಕೆಂಪುರಕ್ತಕೋಶಿಕೆ (ರಕ್ತಾಣು).

Evolution

ವಿಕಾಸ; ಉತ್ಕ್ರಾಂತಿ (ವಿವರ್ತನ; ಕ್ರಮವಿಕಾಸ).

Exoskeleton

ಬಹಿಹ್ಕಂಕಾಲ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App