भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Face

ಮುಖ.

Factor

ಕಾರಕೆ; ಘಟಕ.

Family

1. ಗೋತ್ರ; ಕುಲ; 2. ಕುಟುಂಬ.

Fauna

ಪ್ರಾಣಿ ಪ್ರಪಂಚ; ಪ್ರಾಣಿಲೋಕ (ಪ್ರಾಣಿಜಾತ).

Feather

ಗರಿ; ಪುಕ್ಕ (ಪಿಚ್ಚ).

Female

ಹೆಣ್ಣು (ಮಾದಾ; ಸ್ತ್ರೀ).

Femur

ತೊಡೆಮೂಳೆ (ಊರ್ವಿಕ; ಊರ್ವು ಅಸ್ತಿ; ಊರ್ವಸ್ತಿ).

Ferment

ಹುದುಗು (ಕಿಣ್ವ).

Fermentation

ಹುದುಗುವಿಕೆ (ಕಿಣ್ವನ).

Fertilization

ಗರ್ಭಧಾರಣೆ (ನಿಶೇಚನ).

Filament

ಕೇಸರದಂಡ; ಎಳೆ (ತಂತು).

Filial

ಪೀಳಿಗೆ (ಸಂತಾನೀಯ).

Fission

ವಿಭಜನೆ; ಸೀಳಿಕೆ (ವಿಖಂಡನೆ).

Flagella

ಕಶಾಂಗಗಳು (ಕಶಾಭ).

Flora

ಸಸ್ಯಪ್ರಪಂಚ; ಸಸ್ಯಲೋಕ (ವನಸ್ಪತಿಜಾತ; ಉದ್ಭಿದ್ಜಾತ).

Floret

ಪುಷ್ಪಕ; ಪುಷ್ಪಿಕಾ.

Flower

ಹೂವು; ಪುಷ್ಪ.

Foetus

ಪಿಂಡ (ಗರ್ಭ).

Fossil

ಪಳೆಯುಳಿಕೆ (ಜೀವಾಶ್ಮ).

Fungus

ಶಿಲೀಂಧ್ರ (ಕವಚ).
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App