भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Gamete

ಲಿಂಗಾಣು (ಯುಗ್ಮಕ).

Gastrula

ಒಡಲೆಕೋಶ (ಕಂಡುಕ).

Genotype

ವಂಶವಾಹಿರೂಪ (ಜೀನ ಪ್ರರೂಪ).

Genus

ಜಾತಿ (ವಂಶ).

Germinatio

ಮೊಳೆಯುವಿಕೆ (ಅಂಕುರಣ).

Gill

ಕಿವಿರು (ಕ್ಲೊಮ).

Glottis

ಶ್ವಾಸನಾಳದ್ವಾರ (ಕಂಠದ್ವಾರ).

Gonad

ಲಿಂಗಗ್ರಂಥಿ (ಜನನ ಗ್ರಂಥಿ).

Growth

ಬೆಳವಣಿಗೆ (ವೃದ್ಧಿ).

Gullet (oesophagus)

ಅನ್ನನಾಳ (ಗ್ರಾಸನಾಲೀ).

Gut

ಆಹಾರನಾಳ ವ್ಯವಸ್ಥೆ (ಅಂತ್ರ).

Gymnosperm

ಅನಾವೃತಬೀಜ ಸಸ್ಯ; ನಗ್ನಬೀಜಸಸ್ಯ (ಅನಾವೃತಬೀಜೀ; ನಗ್ನಬೀಜೀ; ವ್ಯಕ್ತಬೀಜೀ).

Gynoecium

ಸ್ತ್ರೀಕೇಸರ (ಜಾಯಾಂಗ).

Search Dictionaries

Loading Results

Follow Us :   
  Download Bharatavani App
  Bharatavani Windows App