भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Ileum

ಹಿಂಗರುಳು (ಶೇಷಕ್ಷುದ್ರಂತ್ರ).

Ilium

ಟೊಂಕೆಲುಬು (ಶೇಷಲಘು ಅಂತ್ರ; ಶ್ರೋಣಿಫಲಕ).

Immunity

ಸೋಂಕು ರಕ್ಷಣೆ.

Incisor

ಬಾಚಿಹಲ್ಲು (ಕ್ರಂತಕ).

Infection

ಅಂಟು; ಸೋಂಕು (ಸಂಕ್ರಮಣ).

Inflorescence

ಪುಷ್ಪಮಂಜರಿ (ಪುಷ್ಪಕ್ರಮ; ಪುಷ್ಪ ವಿನ್ಯಾಸ).

Inheritance

ಅನುವಂಶೀಯತೆ (ವಂಶಗತಿ).

Insect

ಕೀಟ.

Insecticide

ಕೀಟನಾಶಕ.

Insemination

ವೀರ್ಯಸೇಚನ (ಶುಕ್ರಸೇಚನ).

Internode

ನಡುಗೆಣ್ಣು (ಪರ್ವ).

Invertebrate

ಅಕಶೇರುಕ (ಅಕಶೇರುಕಿ).

Iris

ಪಾಪೆಪೊರೆ (ಪರಿತಾರಿಕಾ; ಕನೀನಿಕ).

Ischium

ಕುಂಡೆಲುಬು (ಆಸನಾಸ್ತಿ).

Search Dictionaries

Loading Results

Follow Us :   
  Download Bharatavani App
  Bharatavani Windows App