भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Laminus

ತೆಳುಫಲಕ; ಎಲೆ ಅಲಗು; ಎಲೆಗರಿ (ಪಟಲ; ಸ್ತರಿಕ ಫಲಕ).

Large intestine

ಹೆಗ್ಗರುಳು (ವೃದಂತ್ರ).

Larva

ಮರಿಹುಳು (ಡಂಭಕ).

Larynx

ಧ್ವನಿಪೆಟ್ಟಿಗೆ (ಕಂಠ; ಸ್ವರಯಂತ್ರ).

Lateral

ಪಾರ್ಶ್ವಿಕ್ (ಪಾರ್ಶ್ವ).

Layer

ಪದರು (ಪರತ; ಸ್ತರ).

Leaf

ಎಲೆ (ಪತ್ರ; ಪರ್ಣ).

Leucoplast

ಅವರ್ಣೀಲವಕ; ಬಿಳಿಲವಕ (ಶ್ವೇತಲವ).

Ligament

ಅಸ್ತಿರಜ್ಜು; ಅಸ್ತಿಬಂಧ.

Linkage

ಸಂಲಗ್ನತೆ (ಸಹಲಗ್ನತೆ).

Lip

ತುಟಿ (ಓಷ್ಠ).

Liver

ಪಿತ್ತಜನಕಾಂಗ; ಈಲಿ (ಯಕೃತ್).

Locomotion

ಸ್ವಚಲನೆ (ಚಲನ; ಗಮನ).

Lung

ಶ್ವಾಸಕೋಶ (ಪುಪ್ಪುಸ).

Lymph

ಹಾಲ್ರಸ (ಲಸಿಕಾ).

Lymphocyte

ಹಾಲ್ರಸಕಣ (ಲಸಿಕಾಣು; ಲಸಿಕಕೋಶ).

Search Dictionaries

Loading Results

Follow Us :   
  Download Bharatavani App
  Bharatavani Windows App