भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Male

ಗಂಡು (ಪುಂ; ನರ; ಪುಂಸ).

Mammal

ಸ್ತನಿ; ಸಸ್ತನಿ; ಸ್ತನ್ಯಪಾಯಿ.

Maternity

ಹೆರಿಗೆ; ಮಾತೃತ್ವ (ಮಾತೃತ್ವ; ಪ್ರಸೂತಿ).

Medicine

ಔಷಧ; ವೈದ್ಯಕೀಯಶಾಸ್ತ್ರ (ಆಯುರ್ವಿಜ್ಞಾನ).

Medulla

ಮಜ್ಜೆ; ಮೆದುತಿರುಳು (ಮಧ್ಯಾಂಶ).

Mega (macro)

ಬೃಹತ್; ದೊಡ್ಡದು (ಮಹಾ; ಸ್ಥೂಲ).

Mejosis

ಅರ್ಧಸೂತ್ರಣ (ಅರ್ಧವಿಭಾಜನ).

Membrane

ಪೊರೆ (ಜಿಲ್ಲೀ; ಕಲಾ).

Metabolism

ಚಯಾಪಚಯ.

Metacarpus

ಅಂಗೈ (ಕರಭ).

Metamorphosis

ರೂಪಪರಿವರ್ತನೆ (ರೂಪಾಂತರಣ).

Metaphase

ಮಧ್ಯಾವಸ್ಥೆ (ಮಧ್ಯಾವಸ್ಥಾ).

Micro

ಅಣು (ಸೂಕ್ಷ್ಮ ಲಘು).

Microbe

ಸೂಕ್ಷ್ಮಜೀವಿ (ಸೂಕ್ಷ್ಮಜೀವ).

Mitosis

ಸಮಸೂತ್ರಣ (ಸಮವಿಭಾಜನ).

Molar

ದವಡೆಹಲ್ಲು (ಚರ್ವಣಕ; ಪೇಷಕ).

Monocot

ಏಕದಳ (ಏಕಬೀಜಪತ್ರಿ).

Morula

ಹಿಪ್ಪಲಿಗ ಕೋಶ (ತೂತಕ್).

Motion

ಗತಿ.

Movement

ಚಲನವಲನ (ಸಂಚಾಲನ).
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App