भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

Palaeontology

ಪಳೆಯುಳಿಕೆಶಾಸ್ತ್ರ (ಪುರಾಜೀವ ವಿಜ್ಞಾನ; ಪ್ರಾತ್ನಜೀವ ವಿಜ್ಞಾನ).

Pancreas

ಮೇದೋಜೀರಕ (ಅಗ್ನಿಯಾಶಯ).

Parasite

ಪರಜೀವಿ; ಪರಾವಲಂಬಿ (ಪರಜೀವೀ).

Parasitism

ಪರಜೀವಿತನ; ಪರಾವಲಂಬಿತನ (ಪರಜೀವಿತಾ).

Parthenogenesis

ನಿರ್ಲಿಂಗಜನನ (ಅನಿಶೇಕ ಜನನ).

Paternity

ಪಿತೃತ್ವ.

Pelvis

ಕಿಳ್ಗುಳಿ; ಕಿರುಹೊಟ್ಟೆ (ಶ್ರೋಣ).

Perennial

ಬಹುವರ್ಷೀಯ.

Peristalsis

ಕ್ರಮಾಕುಂಚನ.

Permeability

ವ್ಯಾಪ್ಯತೆ (ಪಾರಗಮ್ಯತಾ).

Pest

ಪೀಡೆ (ಪೀಡಕ).

Petal

ಪುಷ್ಪದಳ (ದಳ; ಪಂಖರೀ).

Pharynx

ಗಂಟಲು (ಗ್ರಸನೀ; ಗಲಬಿಲ್).

Phase

ಹಂತ; ಅವಸ್ಥೆ; ಘಟ್ಟ (ಪ್ರಾವಸ್ಥಾ).

Phenotype

ದೃಶ್ಯರೂಪ (ದೃಶ್ಯಪ್ರರೂಪ).

Phloem

ಆಹಾರಕೊಳವೆ (ಪೋಷವಾಹ).

Photosynthesis

ದ್ಯುತಿಸಂಶ್ಲೇಷಣೆ; ಕಿರಣಜನ್ಯ (ಪ್ರಕಾಶ ಸಂಶ್ಲೇಷಣ; ಸಾಲೋಕ ಸಂಶ್ಲೇಷಣ).

Phylogeny

ವಂಶಿಕತೆ (ಜಾತಿವೃತ್ತ).

Phylum

ವಂಶ (ಸಂಘ; ಪರ್ವ).

Physiology

ಶರೀರಕ್ರಿಯಾಶಾಸ್ತ್ರ; ಶರೀರಕ್ರಿಯೆ (ಶರೀರಕ್ರಿಯಾ ವಿಜ್ಞಾನ).
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App