भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Race

ಕುಲ (ಪ್ರಜಾತಿ).

Raceme

ಅಂತ್ಯಾರಂಭಿ (ಅಸೀಮ).

Racemose

ಅಂತ್ಯಾರಂಭಿ (ಅಸೀಮಾಕ್ಷಿ).

Radicle

ಮೂಲಾಂಕುರ.

Radius (bone)

ಅರೆಲುಬು (ಬಹಿಹ್ಪ್ರಕೋಷ್ಠಿಕಾ; ಬಹಿಹ್ಪ್ರಕೋಷ್ಠಾಸ್ತಿ).

Receptor

ಸ್ವೀಕಾರಕ (ಗ್ರಾಹಿ; ಗ್ರಾಹಕ).

Recessive

ಅಪ್ರಭಾವಿ.

Rectum

ಗುದದ್ವಾರನಾಳ; ನೆಟ್ಟಗರುಳು (ಮಲಾಶಯ).

Red blood corpuscle

ಕೆಂಪು ರಕ್ತಕಣ (ಲೋಹಿತ ರಕ್ತ ಕಣಿಕಾ).

Reflex

ನಿರಚ್ಛಾ ಪ್ರತಿಕ್ರಿಯೆ (ಪ್ರತಿವರ್ತ).

Reproduction

ಸಂತಾನೋತ್ಪತ್ತಿ (ಜನನ).

Resistance

ನಿರೋಧ (ಪ್ರತಿರೋಧ).

Respiration

ಉಸಿರಾಟ ಶ್ವಸನ.

Response

ಪ್ರತಿಕ್ರಿಯೆ (ಅನುಕ್ರಿಯಾ).

Retina

ದೃಷ್ಟಿಪಟಲ; ಅಕ್ಷಿಪಟ.

Rhizome

ಅಡ್ಡಕಾಂಡ (ಪ್ರಕಂದ ಸಸ್ಯಶಾಸ್ತ್ರದ ಪದ); ಪ್ರಮೂಲ (ಪ್ರಾಣಿಶಾಸ್ತ್ರದ ಪದ).

Rib

ಎಲುಬು (ಪರ್ಶುಕಾ).

Rule (law)

ಕಟ್ಟಳೆ (ನಿಯಮ).

Runner

ತೆವಳುಕಾಂಡ (ಉಪರಿಭೂಸ್ತಾರೀ).

Search Dictionaries

Loading Results

Follow Us :   
  Download Bharatavani App
  Bharatavani Windows App