भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Saliva

ಲಾಲಾರಸ; ಜೊಲ್ಲು (ಲಾಲಾ; ಲಾರ).

Seedling

ಸಸಿ; ಪೈರು; ನೇಜಿ; ಅಗಿ (ನವೋದ್ಭಿದ್).

Selection

ಆಯ್ಕೆ (ವರಣ).

Sepal

ಹೂಎಲೆ; ಪುಷ್ಪಪಾತ್ರದಳ (ಬಾಹ್ಯದಳ).

Sex

ಲಿಂಗ.

Sexual

ಲೈಂಗಿಕ; ಯಾನ.

Shoot

ಪ್ರಕಾಂಡ (ಪ್ರರೊಹ).

Shrub

ಪೊದೆ (ಕ್ಷುಪ; ಗುಲ್ಮ).

Skeleton

ಕಂಕಾಲ; ಅಸ್ಥಿಪಂಜರ.

Skin

ಚರ್ಮ.

Small intestine

ಸಣ್ಣಕರುಳು (ಕ್ಷುದ್ರಾಂತ್ರ).

Species

ಪ್ರಭೇಧ (ಜಾತಿ).

Spermatozoid

ಸೂಕ್ಷ್ಮವೀರ್ಯಾಣು (ಪುಮಣು).

Spermatozoon

ಶುಕ್ರಾಣು.

Spine

ಚೂಪುಚಾಚು (ಶೂಲ).

Spore

ಬೀಜಕಣ (ಬೀಜಾಣು).

Stage

ಹಂತ; ಅವಸ್ಥೆ (ಅವಸ್ಥಾ).

Stamen

ಪುಂಕೇಸರಾಂಗ (ಪುಂಕೇಶರ).

Stem

ಸ್ತಂಭ; ಕಾಂಡ.

Stigma

ಶಲಾಕಾಗ್ರ [1. ವರ್ತಿಕಾಗ್ರ (ಸಸ್ಯಶಾಸ್ತ್ರದ ಪದ); 2. ಕಣ್ಣುಚುಕ್ಕೆ (ದೃಕ್ಬಿಂದು); 3. ಶ್ವಾಸಚಿ (=ಟ್ರುಕಿಯ); 4. ಕ್ಲೋಮಚಿದ್ರ (=ಟು ಕೇಟ್ಸ್); 5. ಪಕ್ಷಬಿಂದು (ರೆಕ್ಕೆಯಲ್ಲಿ)].
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App