भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Tadpole

ಗುದಮೊಟ್ಟೆ (ಬೈಂಗ್ಚಿ).

Taxon

ವರ್ಗ (ವರ್ಗಕ).

Taxonomy

ವರ್ಗೀಕರಣಶಾಸ್ತ್ರ (ವರ್ಗೀಕರಣ ವಿಜ್ಞಾನ).

Tegmen

ಬೀಜ ಒಳಸಿಪ್ಪೆ (ಬೀಜ-ಅಂತಶ್ ಕೋಲ) (ಸಸ್ಯಶಾಸ್ತ್ರದ ಪದ); ಬೀಜ-ಅಂತಹ್ ಕವಚ (ಪ್ರಾಣಿಶಾಸ್ತ್ರದ ಪದ).

Telophase

ಅಂತ್ಯಾವಸ್ಥೆ (ಅಂತ್ಯಾವಸ್ಥಾ).

Tendon

ಸ್ನಾಯುಬಂಧ (ಕಂದರಾ).

Tendril

ಲತಾತಂತು (ಪ್ರತಾಣ; ಅಕರ್ಷ).

Testa

ಬೀಜಹೊರಸಿಪ್ಪೆ (ಬೀಜಕೊಲ).

Testis

ವೃಷಣ.

Theory

ಸಿದ್ಧಾಂತ (ವಾದ).

Thorn

ಮುಳ್ಳು (ಕಂಟಕ).

Tissue

ಅಂಗಾಂಶ; ಉತಕ (ಟಿಶೂ; ಟಿಸೂ).

Toxin

ಜೀವಾಣುವಿಷ (ಜೀವವಿಷ).

Trachea

ಟ್ರಕಿಯ (ಸಸ್ಯಶಾಸ್ತ್ರದ ಪದ); ಶ್ವಾಸನಾಳ; ಶ್ವಾಸನಾಲಿ (ಪ್ರಾಣಿಶಾಸ್ತ್ರದ ಪದ).

Tree

ಮರ (ವೃಕ್ಷ).

Search Dictionaries

Loading Results

Follow Us :   
  Download Bharatavani App
  Bharatavani Windows App