भारतीय भाषाओं द्वारा ज्ञान

Knowledge through Indian Languages

Dictionary

Jeevashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Vacuole

ಸೂಕ್ಷ್ಮಕುಹರ (ವ್ಯಾಕ್ಯುಯೋಲ್).

Vagina

1. ಯೋನಿ; ಯೋನಿಮಾರ್ಗ (ಪ್ರಾಣಿಶಾಸ್ತ್ರದ ಪದ); 2. ಆಚ್ಛದ (ಸಸ್ಯಶಾಸ್ತ್ರದ ಪದ).

Variety

ತಳಿ (ಪ್ರಕಾರ; ಕಿಸ್ಮ್; ವರೈಟಿ).

Vegetation

ಸಸ್ಯಸಮೂಹ; ಸಸ್ಯವರ್ಗ.

Vegetative

ವಾರ್ಧಿಕ; ಸಸ್ಯಕ (ಕಾಯಜ; ಕಾಯಿಕ).

Vein

ನಾಳ (ಸಿರಾ).

Vena cava

ಮಹಾಭಿಧಮನಿ (ಮಹಾಶಿರಾ).

Venation

ನಾಳವಿನ್ಯಾಸ (ಸಿರಾ ವಿನ್ಯಾಸ).

Venom

ಪ್ರಾಣಿವಿಷ (ಗರಳ).

Ventral

ಕೆಳಭಾಗ; ಹೊಟ್ಟೆಭಾಗ (ಅಂಕೀಯ).

Ventricle

ಹೃತ್ಕುಕ್ಷಿ (ನಿಲಯ).

Vertebrate

ಕಶೇರುಕ (ಕಶೇರುಕೀ).

Virus

ನಂಜು (ವಿಷಾಣು).

Viscera

ಒಳಾಂಗಗಳು (ಅಂತರಂಗ).

Vulva

ಯೋನಿಮುಖ (ಭಗ).

Search Dictionaries

Loading Results

Follow Us :   
  Download Bharatavani App
  Bharatavani Windows App